ಕನ್ನಡ ಅಭಿಮಾನಿಗಳಿಂದ ಬರಹಗಳ ಆಹ್ವಾನ!
ಉಜ್ವಲ, ಈ ಸ್ಮರಣ ಸಂಚಿಕೆಗಾಗಿ ಕನ್ನಡ ಅಭಿಮಾನಿಗಳ ಲೇಖನ, ಪದ್ಯ, ಸಣ್ಣ ಕಥೆ, ಕವನ, ನಗೆ ಚುಟುಕುಗಳು, ವಿಡಂಬನ ಚಿತ್ರ ಹಾಗೂ ಪ್ರಬಂಧಗಳನ್ನು ಆಹ್ವಾನಿಸುತ್ತಿದ್ದೇವೆ.
ನಿಮ್ಮ ಕಲೆಯನ್ನು ಹಂಚಿಕೊಳ್ಳಿ
ಲೇಖನ & ಪ್ರಬಂಧ
ಯಾವುದೇ ವಿಷಯದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ
ಕವನ & ಪದ್ಯ
ನಿಮ್ಮ ಭಾವನೆಗಳನ್ನು ಕವನ ರೂಪದಲ್ಲಿ ವ್ಯಕ್ತಪಡಿಸಿ
ಸಣ್ಣ ಕಥೆ
ನಿಮ್ಮ ಕಲ್ಪನಾಶಕ್ತಿಯನ್ನು ಕಥೆಯ ರೂಪದಲ್ಲಿ ಹೊರಹೊಮ್ಮಿಸಿ
ನಗೆ ಚುಟುಕುಗಳು
ಹಾಸ್ಯದ ಮೂಲಕ ನಗು ಹರಡಿ
ವಿಡಂಬನ ಚಿತ್ರ
ವಿನೋದಾತ್ಮಕ ಹಾಗೂ ಬೋಧಪ್ರದ ವಿಡಂಬನ ಚಿತ್ರಗಳನ್ನು ರಚಿಸಿ
ಮಕ್ಕಳ ಬರಹಗಳು
ಯುವ ಕನ್ನಡ ಪ್ರತಿಭೆಗಳಿಗೆ ವಿಶೇಷ ಅವಕಾಶ
ನಿಯಮಗಳು
ಲೇಖನಗಳು ಕನ್ನಡದಲ್ಲೇ ಇರಬೇಕು.
ನಿಮ್ಮ ಬರಹಗಳು ಸ್ವಂತವಾಗಿದ್ದು ಬೇರೆ ಯಾವುದೇ ಪತ್ರಿಕೆ, ಪುಸ್ತಕ ಅಥವಾ ಅಂತರ್ಜಾಲದಲ್ಲಿ ಪ್ರಕಟವಾಗಿರಬಾರದು.
ಲೇಖನಗಳು "ಬರಹ" ಅಥವಾ "ನುಡಿ" ತಂತ್ರಾಂಶವನ್ನು ಬಳಸಿದ್ದು ೨೦೦೦ ಪದಗಳಿಗೆ ಸೀಮಿತವಾಗಿರಬೇಕು. (ಫಾಂಟ್ ಸೈಜ್: ೧೨).
ಮಕ್ಕಳ ಬರಹಗಳನ್ನೂ ಸ್ವೀಕರಿಸಲಾಗುತ್ತದೆ. ಲೇಖನದ ಜೊತೆಗೆ ಮಕ್ಕಳ ವಯಸ್ಸನ್ನೂ ನಮೂದಿಸತಕ್ಕದ್ದು.
ಬರಹಗಾರರ ಹೆಸರು, ವಿಳಾಸ, ಈ ಮೇಲ್ ಐಡಿ, ಬಣ್ಣದ ಭಾವ ಚಿತ್ರ (High Resolution: 1200x 1200 pixels) ಮತ್ತು ಸಂಕ್ಷಿಪ್ತ ಪರಿಚಯಗಳನ್ನು ಕಳುಹಿಸತಕ್ಕದ್ದು.
ನಿಮ್ಮ ಲೇಖನಗಳನ್ನು navikasouvenir2025@gmail.com ಈ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
ಲೇಖನಗಳನ್ನು ಕಳುಹಿಸಲು ಕೊನೆಯ ದಿನಾಂಕ ಏಪ್ರಿಲ್ ೧೫, ೨೦೨೫. (April 15, 2025.)
ಸ್ವೀಕೃತ ಲೇಖನಗಳನ್ನು ಪ್ರಕಟಿಸುವಲ್ಲಿ ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿಯ ನಿರ್ಧಾರವೇ ಅಂತಿಮ.
ಸಂಪಾದಕ ಮಂಡಳಿ ಬರಹಗಳ ಸ್ವೀಕಾರದ ಷರತ್ತುಗಳನ್ನು ಬದಲಾಯಿಸುವ ಹಕ್ಕನ್ನು ಕಾಯ್ದಿರಿಸಿದೆ.
ನಿಮ್ಮ ಬರಹವನ್ನು ಸಲ್ಲಿಸಿ
ಬರಹಗಳನ್ನು ಸಲ್ಲಿಸಲು ಕೊನೆಯ ದಿನಾಂಕ
ಏಪ್ರಿಲ್ ೧೫, ೨೦೨೫
ಕನ್ನಡ ಅಭಿಮಾನಿಗಳಿಂದ ಬರಹಗಳ ಆಹ್ವಾನ!
ಉಜ್ವಲ, ಈ ಸ್ಮರಣ ಸಂಚಿಕೆಗಾಗಿ ಕನ್ನಡ ಅಭಿಮಾನಿಗಳ ಲೇಖನ, ಪದ್ಯ, ಸಣ್ಣ ಕಥೆ, ಕವನ, ನಗೆ ಚುಟುಕುಗಳು, ವಿಡಂಬನ ಚಿತ್ರ ಹಾಗೂ ಪ್ರಬಂಧಗಳನ್ನು ಆಹ್ವಾನಿಸುತ್ತಿದ್ದೇವೆ.
ಕನ್ನಡ ಪ್ರೇಮಿಗಳೇ, ನೀವು ಬರೆದು ಕಳುಹಿಸುವ ಲೇಖನಗಳು ಕೆಳಗೆ ನೀಡಿರುವ ನಿಯಮಗಳಿಗೆ ಬದ್ಧವಾಗಿರಬೇಕು. ನಿಮ್ಮ ಕಲೆ ಮತ್ತು ಪ್ರತಿಭೆಯನ್ನು ಹಂಚಿಕೊಳ್ಳಲು ಇದೊಂದು ಸದವಕಾಶ!
- ೧. ಲೇಖನಗಳು ಕನ್ನಡದಲ್ಲೇ ಇರಬೇಕು.
- ೨. ನಿಮ್ಮ ಬರಹಗಳು ಸ್ವಂತವಾಗಿದ್ದು ಬೇರೆ ಯಾವುದೇ ಪತ್ರಿಕೆ, ಪುಸ್ತಕ ಅಥವಾ ಅಂತರ್ಜಾಲದಲ್ಲಿ ಪ್ರಕಟವಾಗಿರಬಾರದು.
- ೩. ಲೇಖನಗಳು "ಬರಹ" ಅಥವಾ " ನುಡಿ" ತಂತ್ರಾಂಶವನ್ನು ಬಳಸಿದ್ದು ೨೦೦೦ ಪದಗಳಿಗೆ ಸೀಮಿತವಾಗಿರಬೇಕು. (ಫಾಂಟ್ ಸೈಜ್: ೧೨).
- ೪. ಮಕ್ಕಳ ಬರಹಗಳನ್ನೂ ಸ್ವೀಕರಿಸಲಾಗುತ್ತದೆ. ಲೇಖನದ ಜೊತೆಗೆ ಮಕ್ಕಳ ವಯಸ್ಸನ್ನೂ ನಮೂದಿಸತಕ್ಕದ್ದು.
- ೫. ಬರಹಗಾರರ ಹೆಸರು, ವಿಳಾಸ, ಈ ಮೇಲ್ ಐಡಿ, ಬಣ್ಣದ ಭಾವ ಚಿತ್ರ (High Resolution: 1200x 1200 pixels) ಮತ್ತು ಸಂಕ್ಷಿಪ್ತ ಪರಿಚಯಗಳನ್ನು ಕಳುಹಿಸತಕ್ಕದ್ದು.
- ೬. ನಿಮ್ಮ ಲೇಖನಗಳನ್ನು navikasouvenir2025@gmail.com ಈ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.
- ೭. ಲೇಖನಗಳನ್ನು ಕಳುಹಿಸಲು ಕೊನೆಯ ದಿನಾಂಕ ಏಪ್ರಿಲ್ ೧೫, ೨೦೨೫. (April 15, 2025.)
- ೮. ಸ್ವೀಕೃತ ಲೇಖನಗಳನ್ನು ಪ್ರಕಟಿಸುವಲ್ಲಿ ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿಯ ನಿರ್ಧಾರವೇ ಅಂತಿಮ.
- ೯. ಸಂಪಾದಕ ಮಂಡಳಿ ಬರಹಗಳ ಸ್ವೀಕಾರದ ಷರತ್ತುಗಳನ್ನು ಬದಲಾಯಿಸುವ ಹಕ್ಕನ್ನು ಕಾಯ್ದಿರಿಸಿದೆ.