It's my utmost honor to serve the Kannada Community as the President of Navika. Kannadigas in the US are at a significant milestone projecting their growth in academics, careers, finance and business. We all have seen unprecedented growth in the promotion of our language, literature, culture and gained momentum in media and communications industry through several movies and entertainments.
My newly formed committee comprising of Kannada enthusiasts from cities all over America is my source of inspiration and I believe this will foster a sense of pride and unity among Kannadigas. The rich cultural heritage of Karnataka deserves to be celebrated and preserved, and I trust that you will support Navika in promoting our traditions.
With the rapid growth in technology in AI/ML, NLP and increased innovation, we need to promote digital literacy in Kannada through various platforms to increase Kannada usage among younger generations.
I request all of you to support me, nurture me and collaborate with me, so we can all work together on these initiatives.
ನಾವಿಕ ಸಂಸ್ಥೆಯ ಅಧ್ಯಕ್ಷನಾಗಿ ಕನ್ನಡ ಬಳಗದ ಸೇವೆ ಸಲ್ಲಿಸುವ ಅವಕಾಶ ಒದಗಿರುವುದು ನನಗೆ ಅತ್ಯಂತ ಗೌರವದ ವಿಚಾರ. ನಿಮಗೆಲ್ಲರಿಗೂ ಗೊತ್ತಿರುವಂತೆ ಅಮೇರಿಕಾದಲ್ಲಿ ಕನ್ನಡಿಗರು ಶೈಕ್ಷಣಿಕ, ವಾಣಿಜ್ಯ, ಆರ್ಥಿಕ ಕ್ಷೇತ್ರಗಳು ಸೇರಿದಂತೆ ಅನೇಕ ವೃತ್ತಿಗಳಲ್ಲಿ ಗಮನಾರ್ಹ ಸಾಧನೆಗಳನ್ನು ಗಳಿಸಿದ್ದಾರೆ.
ನನ್ನ ಅಧ್ಯಕ್ಷತೆಯಲ್ಲಿ ಕನ್ನಡ ಸೇವೆ ಗಯ್ಯಲು ಅಮೇರಿಕಾದ ಬೇರೆ ಬೇರೆ ನಗರಗಳಿಂದ ಕಂಕಣಬದ್ಧ ಕನ್ನಡಿಗರನ್ನು ಆಯ್ದು ಹೊಸ ಕಾರ್ಯಕಾರಿ ಸಮಿತಿಯನ್ನು ಒಟ್ಟುಗೂಡಿಸಿದ್ದೇವೆ. ಇವರೆಲ್ಲರ ಸ್ಪೂರ್ತಿ ಮತ್ತು ಉತ್ತೇಜನದಿಂದ ನಮ್ಮ ಕೆಲಸವು ಕನ್ನಡಿಗರಲ್ಲಿ ಅಭಿಮಾನ ಮತ್ತು ಒಗ್ಗಟ್ಟು ಬೆಳೆಸುತ್ತದೆ.
AI/ML, NLP ಮತ್ತು ಇತರ ತಾಂತ್ರಿಕ ಆವಿಷ್ಕಾರಗಳೊಂದಿಗೆ ಭಾಷಾ ಸಂವಹನದ ಪರಿಧಿಯು ವಿಸ್ತಾರಗೊಳ್ಳುತ್ತಿದೆ. ಯುವ ಪೀಳಿಗೆಯಲ್ಲಿ ಕನ್ನಡ ಬಳಕೆಯನ್ನು ಹೆಚ್ಚಿಸಲು ವಿವಿಧ ವೇದಿಕೆಗಳ ಮೂಲಕ ಡಿಜಿಟಲ್ ಸಾಕ್ಷರತೆಯನ್ನು ಪ್ರಚುರಪಡಿಸಬೇಕು.
ನಾವೆಲ್ಲರೂ ಕೈಗೂಡಿಸಿ ಕನ್ನಡಾಂಬೆಯ ಸೇವೆ ಮಾಡಲು ನಿಮ್ಮ ಸಹಕಾರ ಬೆಂಬಲ ಇರಲಿ ಎಂದು ನನ್ನ ಸನಮ್ರ ವಿನಂತಿ.
Sirigannadam Gelge
ಸಿರಿಗನ್ನಡಂ ಗೆಲ್ಗೆ